ಧರೆ ಕುಸಿದ ಪರಿಣಾಮ 15 ದ್ವಿಚಕ್ರ ವಾಹನ, 1 ಕಾರು ಸಂಪೂರ್ಣ ನಜ್ಜುಗುಜ್ಜು

Share with

ಮಂಗಳೂರು: ನಗರದೆಲ್ಲೆಡೆ ನಿರಂತರ ಮಳೆ ಸುರಿಯುತ್ತಿದ್ದು, ಪದವಿನಂಗಡಿ ಬಳಿ ಹಿಂಬದಿ ಧರೆ ಬಿದ್ದ ಪರಿಣಾಮ ಪಕ್ಕದಲ್ಲೇ ನಿಲ್ಲಿಸಿದ್ದ ಸುಮಾರು 15 ದ್ವಿಚಕ್ರ ವಾಹನ ಹಾಗೂ 1 ಕಾರು ಸಂಪೂರ್ಣ ನಜ್ಜುಗುಜ್ಜಾದ ಘಟನೆ ಜು.17ರ ಗುರುವಾರ ನಡೆದಿದೆ.

ಪದವಿನಂಗಡಿ ಬಳಿಯಿರುವ ಕೆನರಾ ವಿಕಾಸ್ ಪಿಯು ಕಾಲೇಜಿನ ಹಿಂಬದಿಯ ಧರೆ ಬಿದ್ದು ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.


Share with

Leave a Reply

Your email address will not be published. Required fields are marked *