ಇರಾನ್ ಮೇಲೆ 16 ಸಾವಿರ ಬಾಂಬ್: ಇಸ್ರೇಲ್

Share with

ಯುದ್ಧ ಆರಂಭವಾದ ಬಳಿಕ ಇಸ್ರೇಲ್ ತನ್ನ ವಾಯುಪಡೆ ಮೂಲಕ ಇರಾನ್ ಮೇಲೆ 800+ ಹಂತಗಳಲ್ಲಿ 16 ಸಾವಿರ ಬಾಂಬ್‌ಗಳನ್ನು ಹಾಕಿರುವುದಾಗಿ ಘೋಷಿಸಿದೆ. 4 ಸಾವಿರ ಗುರಿಗಳ ಮೇಲೆ 10,000+ ದಾಳಿಗಳನ್ನು ನಡೆಸಲಾಗಿದೆ ಎಂದು ತಿಳಿಸಿದೆ.

ಸೈನಿಕ ಮುಖ್ಯ ಕಚೇರಿಗಳು, ಅಣು ಸ್ಥಾವರಗಳು, ಕ್ಷಿಪಣಿ ಉಡಾವಣೆ ಕೇಂದ್ರಗಳು, ಏ‌ರ್ ಡಿಫೆನ್ಸ್ ವ್ಯವಸ್ಥೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಹೇಳಿದೆ. 2 ಸಾವಿರಕ್ಕೂ ಹೆಚ್ಚು ಪ್ರಮುಖ ನಾಯಕರು, ಸೈನಿಕರು, ಕಮಾಂಡರ್‌ಗಳನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ತಿಳಿಸಿದೆ.


Share with

Leave a Reply

Your email address will not be published. Required fields are marked *