ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 25 ಮೊಬೈಲ್ ಕಳ್ಳತನ!

Share with

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ IPL ಪಂದ್ಯದ ವೇಳೆ ಮೊಬೈಲ್ ಫೋನ್‌ಗಳು ಕಾಣೆಯಾದ ಬಗ್ಗೆ 25 ದೂರುಗಳು ಬಂದ ಬೆನ್ನಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ.

RCB-ಸನ್‌ರೈಸರ್ಸ್ ಹೈದರಾಬಾದ್ ನಡುವಿನ IPL ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪಂದ್ಯದ ಸಮಯದಲ್ಲಿ ಫೋನ್ ಕಳೆದುಹೋದ ಬಗ್ಗೆ ನಮಗೆ ಇದುವರೆಗೆ 25 ಜನರಿಂದ ದೂರುಗಳು ಬಂದಿವೆ. ಕ್ರೀಡಾಂಗಣದ ಹೊರಗೆ ಫೋನ್‌ಗಳನ್ನು ಕದ್ದಿರುವ ಅಥವಾ ಕಳೆದುಹೋಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *