ಪಪುವಾ ನ್ಯೂಗಿನಿಯಾದಲ್ಲಿ 6.9 ತೀವ್ರತೆಯ ಭೂಕಂಪ

Share with

ಪಪುವಾ ನ್ಯೂಗಿನಿಯಾ ದೇಶದ ನ್ಯೂ ಬ್ರಿಟೈನ್ ದ್ವೀಪದ ಕರಾವಳಿಯಲ್ಲಿ 6.9 ತೀವ್ರತೆಯ ಭೂಕಂಪ ಶನಿವಾರ ಮುಂಜಾನೆ ನಡೆದಿದೆ.

10 ಕಿಲೋಮೀಟರ್ ಆಳದಲ್ಲಿ ಈ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೊಲಾಜಿಕಲ್ ಸರ್ವೇ ಹೇಳಿದೆ. ರಾಜಧಾನಿ ಕಿಂಬೆಯ ಆಗ್ನೇಯಕ್ಕೆ 194 ಕಿಲೋಮೀಟರ್ ದೂರದಲ್ಲಿ ಕಂಪನ ಸಂಭವಿಸಿದೆ.ಭೂಕಂಪದ ಹಿನ್ನೆಲೆಯಲ್ಲಿ 1 ಮೀಟರ್ ಎತ್ತರದಿಂದ ಮೂರು ಮೀಟರ್ ಎತ್ತರದವರೆಗಿನ ದೈತ್ಯ ಅಲೆಗಳು ಸೋಲೊಮನ್ ದ್ವೀಪದ ಭಾಗದಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಯುಎಸ್ ಫೆಸಿಫಿಕ್ ಸುನಾಮಿ ಎಚ್ಚರಿಕೆ ನೀಡಿದೆ.


Share with

Leave a Reply

Your email address will not be published. Required fields are marked *