ಮಂಜೇಶ್ವರ: ಶ್ರೀಮದ್ ಅನಂತೇಶ್ವರ ದೇವಳದ ಶಾಲೆಯ ವಿಧ್ಯಾರ್ಥಿಗಳಾದ ಸಮನ್ವಿ.ಎಸ್.ಶೆಟ್ಟಿ, ಫಾತಿಮಾತ್ ಸುಹೈಲಾ, ಪ್ರಿಯಾ.ಆರ್, ಸೃಷ್ಟಿ.ಜಿ.ಎಸ್, ಶೋಭಿತ.ಎಂ, ಪ್ರಣಮಿ.ಪಿ.ಎನ್, ಪೂಜಾ ಲಕ್ಷ್ಮಿ.ಕೆ.ಪಿ ಇವರು ಕೇರಳ ರಾಜ್ಯ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ನಡೆಸಿದ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಕೇರಳ ರಾಜ್ಯದ ರಾಜ್ಯಪಾಲರು ನೀಡುವ ರಾಜ್ಯಮಟ್ಟದ ಪುರಸ್ಕಾರಕ್ಕೆ ಎಸ್ ಎ ಟಿ ಶಾಲೆಯ ಗೈಡ್ ವಿಭಾಗದ ಏಳು ಮಂದಿ ವಿದ್ಯರ‍್ಥಿಗಳು ಆಯ್ಕೆಯಾಗಿದ್ದಾರೆ.