ಮಂಜೇಶ್ವರ: ತೂಮಿನಾಡು [ದಿ] ಕೃಷ್ಣಪ್ಪ ಭಂಡಾರಿ ರವರ ಪತ್ನಿ ಗಿರಿಜ [83] ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಮಕ್ಕಳಾದ ಹರೀಶ್, ಜಾಹ್ನವಿ, ಜಯಂತಿ, ಗುಲಾಬಿ, ಮೋಹಿನಿ, ಪ್ರಕಾಶ್ ತೂಮಿನಾಡು [ಕಾಂತಾರ ಚಲನಚಿತ್ರದ ಖ್ಯಾತ ನಟ], ಸೊಸೆಯಂದಿರಾದ ಧನುಷ, ಜ್ಯೋತಿ, ಅಳಿಯಂದಿರಾದ ಸುಧಾಕರ, ಜನಾರ್ಧನ, ಸುರೇಶ್, ಪ್ರಕಾಶ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಪುತ್ರ ಪುರುಶೋತ್ತಮ ಈ ಹಿಂದೆ ನಿಧನರಾಗಿದ್ದಾರೆ.