ಮಂಜೇಶ್ವರ: ಮಂಜೇಶ್ವರ ಬ್ಲೋಕ್ ಪಂಚಾಯತ್ ವತಿಯಿಂದ 10ಲಕ್ಷರೂ ಮಂಜೂರುಗೊಂಡು ನಿರ್ಮಿಸಿದ ಮಂಜೇಶ್ವರ ಪಂಚಾಯತ್‌ನ 1ನೇ ವಾರ್ಡ್ ಕುಂಜತ್ತೂರು-ಕುಚ್ಚಿಕ್ಕಾಡ್‌ನೂತನ ಕಾಂಕ್ರೀಟ್ ರಸ್ತೆಯನ್ನು ಬ್ಲೋಕ್ ಪಂಚಾಯತ್ ಉಪಧ್ಯಾಕ್ಷ ಮೊಹಮ್ಮದ್ ಹನೀಫ್.ಪಿ.ಕೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಪಂಚಾಯತ್ ಸದಸ್ಯ ಸಫಾ ಫಾರೂಕ್, ೨೧ನೇ ವಾರ್ಡ್ ಸದಸ್ಯ ಲಕ್ಷ್ಮಣ್ ಕುಚ್ಚಿಕ್ಕಾಡ್, ಫಾರೂಕ್ ಚೆಕ್‌ಪೋಸ್ಟ್, ಅಕ್ಬರ್, ಶೇಕಬ್ಬ, ಹನೀಫ್ ಕುಚ್ಚಿಕ್ಕಾಡ್, ಮೂಸಾ, ಆನಂದ, ಗಫೂರ್, ಇರ್ಫಾನ್, ಇಮ್ರಾನ್, ರೌಫ್, ಜಬ್ಬಾರ್, ನೀಹಾದ್ ಉಪಸ್ಥಿತರಿದ್ದರು.