ಉಪ್ಪಳ: ಬಿಜೆಪಿ ಮಂಗಲ್ಪಾಡಿ ಉತ್ತರ ವಲಯದ ಪಚ್ಲಂಪಾರೆ ಬೂತ್ [73]ರಲ್ಲಿ ಲೋಕಸಭಾ ಚುವಾಣೆಯ ಪೂರ್ವಭಾವಿ ಸಭೆ ಮಾ.15ರಂದು ನಡೆಯಿತು.
ಬಿಜೆಪಿ ಜಿಲ್ಲಾ ಸಮಿತಿ ಸದಸ್ಯೆ, ಉತ್ತರ ವಲಯದ ಪ್ರಭಾರಿ ಮುರಳೀಧರ ಯಾದವ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮುಖಂಡರಾದ ಕೆ.ಪಿ ವಲ್ಸರಾಜ್, ಉತ್ತರ ವಲಯ ಅಧ್ಯಕ್ಷ ದಿನೇಶ್ ಮುಳಿಂಜ, ಪ್ರಧಾನ ಕಾರ್ಯದರ್ಶಿ ರಂಜಿತ್ ಶಾರದಾನಗರ, ಬೂತ್ ಉಪಾಧ್ಯಾಕ್ಷ ಸುಜಿತ್ ಪಚ್ಲಂಪಾರೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದರು.