ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯಡಿ ಬಿಡುಗಡೆಗೊಂಡ ಆರ್ಥಿಕ ನೆರವಿನ ದೃಡಪತ್ರ ಹಸ್ತಾಂತರ

Share with

ಉಪ್ಪಳ: ಇತ್ತೀಚೆಗೆ ನಿಧನರಾದ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಪ್ರತಾಪನಗರ ನಿವಾಸಿ ವಿನೋದ್ ಕುಮಾರ್ ಅವರಿಗೆ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯಡಿ ಬಿಡುಗಡೆಗೊಂಡ ೨ ಲಕ್ಷ ರೂ. ಗಳ ಆರ್ಥಿಕ ನೆರವಿನ ದೃಡಪತ್ರವನ್ನು ಕೇರಳ ಗ್ರಾಮೀಣ ಬ್ಯಾಂಕ್‌ನ ಉಪ್ಪಳ ಶಾಖೆಯ ಪ್ರಬಂಧಕರಾದ ಮಿಥುನ್.ಕೆ ಅವರು ವಿನೋದ್ ಕುಮಾರ್ ಅವರ ಸಹೋದರಿ ಯಶೋಧ ಅವರಿಗೆ ಹಸ್ತಾಂತರಿಸಿದರು.


Share with

Leave a Reply

Your email address will not be published. Required fields are marked *