ಉಪ್ಪಳ: ಐಲ ಮಾಳಿಗೆ ಮನೆ ನಿವಾಸಿ [ದಿ] ಗಣಪತಿ ಆಚಾರ್ಯ ರವರ ಪತ್ನಿ ಯಮುನ [೮೯] ಅಲ್ಪ ಕಾಲದ ಅಸೌಖ್ಯದಿಂದ 27.6.2024ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ ಚಂದ್ರಶೇಖರ ಆಚಾರ್ಯ, ಪ್ರಭಾಕರ ಆಚಾರ್ಯ, ದಯಾನಂದ ಆಚಾರ್ಯ, ಮೃತ್ಯುಂಜಯ ಆಚಾರ್ಯ, ಬಾಲಕೃಷ್ಣ ಆಚಾರ್ಯ, ಹರೀಶ ಆಚಾರ್ಯ, ಸಚ್ಚೀಂದ್ರ ಆಚಾರ್ಯ, ಶಶಿಪ್ರಭ, ರಜನಿ, ಶಾಂತ, ಸೊಸೆಯಂದಿರಾದ ಶಶಿಕಲ, ಹೇಮಲತ, ರೂಪಕಲ, ಜ್ಯೋತಿ, ಇಂದುಮತಿ, ವಿಜಯಲಕ್ಷ್ಮಿ.ತನುಜ, ಅಳಿಯಂದಿರಾದ ವಿವೇಕಾನಂದ ಆಚಾರ್ಯ, ವೆಂಕಟ್ರಮಣ ಆಚಾರ್ಯ ಹಾಗೂ ಅಪಾರ ಬಂಧು ಬಳಗವನ್ನು ಅಲಿದ್ದಾರೆ. ಓರ್ವ ಅಳಿಯ ರತ್ನಾಕರ ಆಚಾರ್ಯ ಈ ಹಿಂದೆ ನಿಧನರಾಗಿದ್ದಾರೆ.