ಜ್ಞಾನ ದೀಪ ಶಿಕ್ಷಕಿಯ ಆಯ್ಕೆ ಮಂಜೂರಾತಿ ಪತ್ರ ವಿತರಣೆ

Share with

ಕಲ್ಲಡ್ಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ  ಜ್ಞಾನದೀಪ  ಶಿಕ್ಷಕರ  ನೀಡುತ್ತಿದ್ದು, ಅದರಂತೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕಿಯನ್ನು ನೀಡಿದ್ದು, ಶಿಕ್ಷಕಿಯ ಆಯ್ಕೆ ಮಂಜೂರು ಪತ್ರವನ್ನು ಶಾಲಾ  ಪದವೀಧರ ಮುಖ್ಯ ಶಿಕ್ಷಕ ಅಶ್ರಫ್ ರವರಿಗೆ ನೀಡಲಾಯಿತು.                            ಈ ಸಂದರ್ಭದಲ್ಲಿ ಕಲ್ಲಡ್ಕ  ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ  ಕಲ್ಲಡ್ಕ  ವಲಯ ಅಧ್ಯಕ್ಷ ತುಳಸಿ, ಜ್ಞಾನದೀಪ ಶಿಕ್ಷಕಿ ಗುಣವತಿ ಮೊದಲಾದವರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *