ಉಪ್ಪಳ: ಐಲ ಶಿವಾಜಿನಗರ ನಿವಾಸಿ[ದಿ] ಕೃಷ್ಣಪ್ಪ ಡಿ.ಉಚ್ಚಿಲ್ ರವರ ಪತ್ನಿ ಸರಸ್ವತಿ.ಕೆ [೮೬] ಅಲ್ಪ ಕಾಲದ ಅಸೌಖ್ಯದಿಂದ ಸ್ವಗೄಹದಲ್ಲಿ ನಿಧನರಾದರು. ಮಕ್ಕಳಾದ ಶ್ರೀಕಾಂತ್, ರಾಜೇಶ್, ಜಯಶೀಲ, ತುಳಸಿ, ಸೊಸೆಯಂದಿರಾದ ಸವಿತ, ಶಶಿ, ರೇಖ, ಅಳಿಯ ಜಯಂತ, ಸಹೋದರ ಸಂಜೀವ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಶ್ರೀ ಗಣೇಶೋತ್ಸವ ಮತ್ತು ಶ್ರೀ ಶಾರದೋತ್ಸವ ವಿಸರ್ಜನ ಸಮಿತಿ ಐಲ ಶಿವಾಜಿನಗರ, ಶಿವಾಜಿ ಪ್ರೆಂಡ್ಸ್ ಶಿವಾಜಿನಗರ ಐಲ ಸಂತಾಪ ಸೂಚಿಸಿದೆ.