ಅಕ್ಷಯ ಕಾಲೇಜಿನಲ್ಲಿ  ಗ್ರಂಥಪಾಲಕರ ದಿನಾಚರಣೆ, ಪುಸ್ತಕ ಪ್ರದರ್ಶನ ಮತ್ತು ಡಿಜಿಟಲ್ ಲೈಬ್ರರಿ ಉದ್ಘಾಟನೆ.

Share with

ಪುತ್ತೂರು:  ಅಕ್ಷಯ ಕಾಲೇಜಿನಲ್ಲಿ ಗ್ರಂಥಪಾಲಕರ ದಿನಾಚರಣೆ, ಪುಸ್ತಕ ಪ್ರದರ್ಶನ ಮತ್ತು ಡಿಜಿಟಲ್ ಲೈಬ್ರರಿ ಉದ್ಘಾಟನೆಯು ಆಂತರಿಕ ಗುಣಮಟ್ಟದ ಭರವಸೆ ಕೋಶದ ಸಹಭಾಗಿತ್ವದಲ್ಲಿ ಜರುಗಿತು.  

ಕಾರ್ಯಕ್ರಮವನ್ನು ಕಾಲೇಜಿನ ಅಧ್ಯಕ್ಷರಾದ ಶ್ರೀಜಯಂತ್ ನಡುಬೈಲ್ ದೀಪ ಬೆಳಗಿಸಿ ಉದ್ಘಾಟಿಸಿದರು . 

ಪ್ರಸ್ತುತ ಸಾಕಷ್ಟು ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿರುತ್ತದೆ ಆದರೆ ಸಾಮಾಜಿಕ ಜಾಲತಾಣದ ಅತಿಯಾದ ಬಳಕೆ ಅಷ್ಟೇ ದುಷ್ಪರಿಣಾಮಗಳನ್ನು ಬೀರುತ್ತದೆ.  

ಗ್ರಂಥಾಲಯದಲ್ಲಿಲ ಭ್ಯವಿರುವ ಪುಸ್ತಕಗಳ ಓದುವಿಕೆ ವ್ಯಕ್ತಿಯ ಚಿಂತನಾ ಮಟ್ಟವನ್ನು ವಿಕಸಿತಗೊಳಿಸಿ, ಅರಿವಿನ ದಾಹವನ್ನುಹೆಚ್ಚಿಸಿವಿದ್ವಾಂಸರನ್ನಾಗಿಮಾಡುತ್ತದೆ. ಕಾರ್ಯಕ್ರಮದಲ್ಲ

ಡಿಜಿಟ ಲ್ಲೈಬ್ರರಿಗೆ ಚಾಲನೆಕೊಟ್ಟು ಡಿಜಿಟ ಗ್ರಂಥಾಲಯಯದಿಂದ ಅನೇಕ ವಿಷಯಗಳನ್ನು ವಿದ್ಯಾರ್ಥಿಗಳಿಗೆ ವಿವಿಧ ಕೆಲಸಕಾರ್ಯಗಳ ಬಿಡುವಿನ ಸಮಯದಲ್ಲೂ ವಿವಿಧ ಎಲೆಕ್ಟ್ರಾನಿಕ್ಸ ಮೂಲಕ ಓದಿ ತಿಳಿಯಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.  

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂಪತ್ಕೆ ಪಕ್ಕಳರವರು ಪ್ರಾಸ್ತಾವಿಕವಾಗಿ ಮಾತನಾಡಿ ‘ದೇಶಸುತ್ತುಕೋಶಓದು’ ಎನ್ನುವುದು ನಮ್ಮಹಿರಿಯರನಾಣ್ಣುಡಿ, ಹೊರಪ್ರಪಂಚವನ್ನುಪ್ರವಾಸಮಾಡಿ ಮತ್ತು ಪುಸ್ತಕಗಳನ್ನು ಓದಿ ಸಾಕಷ್ಟುಜ್ಞಾನಗಳಿಸಬಹುದು ಎಂಬುದುತಾತ್ಪರ್ಯ.  ಗ್ರಂಥಾಲಯದಲ್ಲಿ ಸಾಕಷ್ಟುಪುಸ್ತಕಗಳು ಲಭ್ಯವಿರುತ್ತದೆ ಮತ್ತು ಹೊಸ ಆವೃತ್ತಿಯ ಪುಸ್ತಕಗಳನ್ನು ನಮ್ಮ ಗ್ರಂಥಾಲಯಕ್ಕೆ ಸೇರಿಸುವ ಪ್ರಕ್ರಿಯೆನಿರಂತರವಾಗಿನಡೆಯುತ್ತಿದೆ.  ವಿದ್ಯಾರ್ಥಿಗಳು ಗ್ರಂಥಾಲಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಧೀರಜ್ದಾಸ್ managing partner edwise learn ಇವರು ಡಿಜಿಟ ಲ್ಲೈಬ್ರರಿಯ ಬಗ್ಗೆ ವಿವರಿಸಿದರು. 

ಕಾಲೇಜಿನ ಗ್ರಂಥಪಾಲಕಿಯಾದ ಶ್ರೀಮತಿ ಪ್ರಭಾವತಿ ಸ್ವಾಗತಿಸಿದರು, ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಶ್ರೀ ದಯಾನಂದ ಸುವರ್ಣ ವಂದಿಸಿದರು. ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಶ್ರೀಹರಿಶ್ಚಂದ್ರ ಕಾರ್ಯಕ್ರಮವನ್ನು ನಿರೂಪಿಸಿದರು. ದ್ವಿತೀಯ ಫ್ಯಾಷನ್ ಡಿಸೈನ್ ವಿದ್ಯಾರ್ಥಿನಿ ಕುಮಾರಿ ಪ್ರಕೃತಿ ಪ್ರಾರ್ಥನೆ ಮಾಡಿದರು. 


Share with