ಕೊಂಡೆವೂರು ಮಠದಲ್ಲಿ ವಿಶೇಷ ಉಪನ್ಯಾಸ

Share with


ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ  21 ನೇ ಚಾತುರ್ಮಾಸ್ಯದ ಸುಸಂದರ್ಭದಲ್ಲಿ ದಿ.18.08.2024 ರ ಆದಿತ್ಯವಾರದಂದು ಅಪರಾಹ್ಣ 3.30ಕ್ಕೆ ಕಟೀಲು  ಶ್ರೀ ಕ್ಷೇತ್ರದ ಅನುವಂಶಿಕ ಪ್ರಧಾನ ಅರ್ಚಕರಾದ ಬ್ರಹ್ಮಶ್ರೀ ಕಮಲಾದೇವಿ ಪ್ರಸಾದ ಆಸ್ರಣ್ಣ ರವರು  “ದ್ರುವ ಚರಿತ್ರೆ” ಮತ್ತು “ಮಹಾಭಾರತದಲ್ಲಿ ಯೋಗ” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 


Share with

Leave a Reply

Your email address will not be published. Required fields are marked *