ಟಿವಿ ವೀಕ್ಷಕರಿಗೆ ಶಾಕ್! ಒಂದು ಗಂಟೆ ಟಿವಿ ನೋಡುವುದರಿಂದ ನಿಮ್ಮ ಜೀವಿತಾವಧಿಯ 22 ನಿಮಿಷ ಕಡಿಮೆಯಾಗುತ್ತದೆ ಎಂದು ಅಪೋಲೋ ಆಸ್ಪತ್ರೆಯ ನರರೋಗ ತಜ್ಞ ಡಾ.ಸುಧೀರ್ ಕುಮಾರ್ ಎಚ್ಚರಿಸಿದ್ದಾರೆ.
ಒಂದು ಅಧ್ಯಯನದ ಪ್ರಕಾರ, ದಿನಕ್ಕೆ 6 ಗಂಟೆಗಳ ಕಾಲ ಟಿವಿ ನೋಡುವ ಜನರು ಟಿವಿ ನೋಡದವರಿಗಿಂತ 5 ವರ್ಷ ಕಡಿಮೆ ಬದುಕುತ್ತಾರಂತೆ.
ಹಾಗಾಗಿ ಟಿವಿ ನೋಡುವ ಸಮಯವನ್ನು ಕಡಿಮೆ ಮಾಡಿ. ಹಾಗೂ ಇತರ ಸ್ಟ್ರೀನ್’ಗಳನ್ನೂ ಕಡಿಮೆ ನೋಡಿ. ದೈಹಿಕ ಚಟುವಟಿಕೆಯಿಂದ ಇರಿ.