RBI ಪ್ರಕಾರ, ₹1 ನಾಣ್ಯ ತಯಾರಿಸಲು ಸರ್ಕಾರಕ್ಕೆ ₹1.11, 2₹ ನಾಣ್ಯ ತಯಾರಿಸಲು ₹1.28, ₹5 ನಾಣ್ಯ ತಯಾರಿಸಲು ₹3.69, & ₹10 ನಾಣ್ಯ ತಯಾರಿಸಲು ₹5.54 ವೆಚ್ಚ ತಗುಲುತ್ತದೆ.
ಅಂತೆಯೇ ₹10ರ 1010 ನೋಟುಗಳನ್ನು ಮುದ್ರಿಸಲು ಪ್ರತಿ ನೋಟಿಗೆ ₹1.01 ವೆಚ್ಚ ತಗುಲುತ್ತದೆ. ₹20ರ 1000 ನೋಟು ಮುದ್ರಿಸುವಾಗ ಪ್ರತಿ ನೋಟಿಗೆ ₹1, ₹50ರ 1010 ನೋಟು ಮುದ್ರಿಸುವಾಗ ₹1.01, ₹100ರ 1510 ನೋಟು ಮುದ್ರಿಸುವಾಗ ₹1.51 ಹಾಗೂ ₹500ರ 2570 ನೋಟುಗಳನ್ನು ಮುದ್ರಿಸುವಾಗ ₹2.57 ವೆಚ್ಚ ತಗಲುತ್ತದೆ.