ಸಿದ್ದಾಪುರ: ಕದ್ದು ತಂದ ಎರಡು ಗಂಡು ಕರುಗಳನ್ನು ಪಿಕಪ್ ವಾಹನದಲ್ಲಿ ಹಾಕಿಕೊಂಡು ಹೆಂಗವಳ್ಳಿ ಕಡೆಯಿಂದ ಹೈಕಾಡಿ ಕಡೆಗೆ ಅಕ್ರಮವಾಗಿ ಸಾಗಣೆ ಮಾಡಿದ್ದು , ಆರೋಪಿಗಳನ್ನು ವಶಕ್ಕೆ ತೆಗೆಕೊಳ್ಳಲಾಗಿದೆ.
ಕದ್ದು ತಂದ ಎರಡು ಗಂಡು ಕರುಗಳನ್ನು ಪಿಕಪ್ ವಾಹನದಲ್ಲಿ ಹಾಕಿಕೊಂಡು ಹೆಂಗವಳ್ಳಿ ಕಡೆಯಿಂದ ಹೈಕಾಡಿ ಕಡೆಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಹೈಕಾಡಿಯ ನೀರ್ಮಣ್ಣು ನಿವಾಸಿಗಳಾದ ಗೋಪಾಲ ಪೂಜಾರಿ ಮತ್ತು ಭೋಜ ಪೂಜಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.