
ಪಡುಬಿದ್ರಿ: ಬಿ.ಎಂ.ಡಬ್ಲ್ಯೂ ಕಾರೊಂದು ಸೈಕಲ್ ಡಿಕ್ಕಿಯಾಗಿ ಸವಾರನಿಗೆ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಕಾಪು ತಾಲೂಕಿನ ನಾಡ್ಸಾಲು ಗ್ರಾಮದ ಎಸ್ ಎಸ್ ಬಾರ್ ಬಳಿ ನಡೆದಿದ.
ಮೃತ ದುರ್ದೈವಿಯನ್ನು ಸುಶೀಲ್ ನಿಯೋಗ್ ಎಂದು ತಿಳಿದು ಬಂದಿದೆ. ಸುದರ್ಶನ್ ಶೆಟ್ಟಿ ಎಂಬಾತ ತನ್ನ ಬಿ.ಎಂ.ಡಬ್ಲ್ಯೂ ಕಾರನ್ನು ಅತೀ ವೇಗವಾಗಿ ಓವರ್ ಟೇಕ್ ಮಾಡಿಕೊಂಡು ಹೋಗುತ್ತಿದ್ದಾಗ ಡಿವೈಡರ್ ಬಳಿ ರಸ್ತೆ ಕ್ರಾಸ್ ಮಾಡುತ್ತಿದ್ದ ಸೈಕಲ್ ಸವಾರ ಸುಶೀಲ್ ನಿಯೋಗ್ ನಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಸೈಕಲ್ ಸವಾರ ಗಂಭೀರ ಗಾಯಗೊಂಡ ಪರಿಣಾಮ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.