GooglePay, PhonePe, Paytm ಬಳಕೆದಾರರಿಗೆ ಗುಡ್ ನ್ಯೂಸ್!

Share with

ಇಂಟರ್ನೆಟ್

GooglePay, PhonePe, Paytm ಬಳಸುವವರಿಗೆ RBI ಸಿಹಿ ಸುದ್ದಿ ನೀಡಿದೆ. ಇದೀಗ ಬಳಕೆದಾರರು ಇಂಟರ್ನೆಟ್ ಇಲ್ಲದೆ UPI ಲೈಟ್ ಮೂಲಕ 200 ರೂ ಬದಲಿಗೆ ರೂ 500 ರವರೆಗೆ ಪೇಮೆಂಟ್ ಮಾಡಬಹುದು.

UPI ಲೈಟ್ ಬಳಸಿ PIN ಬಳಸದೆಯೇ ಟ್ರಾನ್ಸಾಕ್ಷನ್ ನಡೆಸಬಹುದು ಎಂದು RBI ಮಾಹಿತಿ ನೀಡಿದೆ.UPI ಲಿಮಿಟ್ ಹೆಚ್ಚಳದ ಘೋಷಣೆಯೊಂದಿಗೆ ದೇಶದಲ್ಲಿ ಡಿಜಿಟಲ್ ಪೇಮೆಂಟ್ ವ್ಯಾಪ್ತಿ ಇನ್ನಷ್ಟು ವಿಸ್ತಾರವಾಗಲಿದೆ. UPI ಮೂಲಕ ವಹಿವಾಟು ಪ್ರಕ್ರಿಯೆ ಸರಳಗೊಳಿಸಲು UPI Lite ಅನ್ನು RBI 2022ರಲ್ಲಿ ಆರಂಭಿಸಿತ್ತು.


Share with

Leave a Reply

Your email address will not be published. Required fields are marked *