ಕನ್ನಡ ಚಿತ್ರಗಳಲ್ಲಿ ಬ್ಯುಸಿಯಾದ ನಟಿ ರಾಚೆಲ್..

Share with

ಮಲಯಾಳಂ ಚಿತ್ರರಂಗದಲ್ಲಿ ನಟಿಸುತ್ತಿರುವ ನಟಿ ರಾಚೆಲ್ ಡೇವಿಡ್ ಇದೀಗ ಕನ್ನಡ ಸಿನಿಮಾ ರಂಗದಲ್ಲೂ ಮಿಂಚುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ ಅಭಿನಯದ ‘ಲವ್ ಮೊಕ್ತೈಲ್-2’ ಚಿತ್ರದ ಮೂಲಕ ಎಂಟ್ರಿಯಾದ ರಾಚೆಲ್ ಡೇವಿಡ್, ಇದೀಗ ಕನ್ನಡದ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ನಟ ಅನಿರುದ್ಧ ಅವರು ನಟಿಸುತ್ತಿರುವ ‘ಚೆಫ್ ಚಿದಂಬರಂ’ ಚಿತ್ರದಲ್ಲಿ ಅವರೊಂದಿಗೆ ರಾಚೆಲ್ ಜೋಡಿಯಾಗಲಿದ್ದಾರೆ. ಅಲ್ಲದೆ, ‘ಅನ್‌ಲಾಕ್ ರಾಘವ್’ ‘ಕಂಟ್ರಿ ಪಿಸ್ತೂಲ್’ ಸೇರಿ ಇತರ ಚಿತ್ರಗಳಲ್ಲೂ ನಟಿಸಲಿದ್ದಾರೆ.


Share with

Leave a Reply

Your email address will not be published. Required fields are marked *