ನಾವೂರು: ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪೂರ್ವ ತಯಾರಿ ಸಭೆ

Share with

ನಾವೂರು ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪೂರ್ವ ತಯಾರಿ ಸಭೆ ಬಂಟ್ವಾಳ ತಾಲೂಕಿನ ನಾವೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪೂಪಡಿಕಟ್ಟೆ ದುರ್ಗಾಂಬಿಕ ಸಭಾ ಭವನದಲ್ಲಿ ನಡೆಯಿತು.

ನಾವೂರು ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪೂರ್ವ ತಯಾರಿ ಸಭೆ

ಸಭೆಯ ಅಧ್ಯಕ್ಷತೆಯನ್ನು ನಿತೇಶ್ ವಹಿಸಿದ್ದರು ಮತ್ತು ವಿಪತ್ತು ನಿರ್ವಹಣೆಯ ಉದ್ದೇಶ ತುರ್ತು ಸಮಯದಲ್ಲಿ ನಿರ್ವಹಣಾ ಘಟಕದ ಸದಸ್ಯರು ಮಾಡುವ ಕೆಲಸ ಇದರ ಪ್ರಯೋಜನವನ್ನು ಸಾರ್ವಜನಿಕರಿಗೆ ತಿಳಿಸಿದರು.

ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪೂರ್ವ ತಯಾರಿ ಸಭೆ ಪೂಪಡಿಕಟ್ಟೆ ದುರ್ಗಾಂಬಿಕ ಸಭಾ ಭವನದಲ್ಲಿ ನಡೆಯಿತು.

ಸುಮಾರು 25 ಜನರ ತಂಡವು ಕಾರ್ಯ ನಿರ್ವಹಿಸಲಿದೆ ತಂಡದಲ್ಲಿ ಸುಶಾಂತ್ ನಾವುರು, ಸತೀಶ್ ಪೂಜಾರಿ ಬಿಯಾಪಾದೆ, ಉಮೇಶ್ ಪೂಪ್ಪಡಿ ಕಟ್ಟೆ, ಪ್ರಶಾಂತ್ ಪೂಪಾಡ್ಡಿ ಕಟ್ಟೆ, ಜಯಂತ ಪೂಪಾಡ್ಡಿ ಕಟ್ಟೆ, ರಾಜೇಶ್ ಪೂಪ್ಪಡಿ ಕಟ್ಟೆ, ಕೀರ್ತನ್ ಪೂಪ್ಪಡಿ ಕಟ್ಟೆ, ಹರೀಶ ಪುಪಾಡಿ ಕಟ್ಟೆ, ಕೃಷ್ಣ ನಾವೂರು, ತೆಜಕ್ಷ ನಾವುರು, ಸುನಿಲ್ ಪುಪ್ಪಾಡಿ ಕಟ್ಟೆ, ಚರಣ್ ಪುಪ್ಪಾಡಿ ಕಟ್ಟೆ, ರಾಮಚಂದ್ರ ಮರಾಯಿ ದೋಟ್ಟು, ರಂಜಿತ್ ಕುಮಾರ್ ಮರಾಯಿದೋಟ್ಟು, ಸಂತೋಷ್ ಮರಾಯಿದೋಟ್ಟು ಸದಾನಂದ ಹಳೆ ಗೇಟು, ಪುಷ್ಪಲತಾ ನಾವುರು ಪಲಿಕೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರೂಪ ಮೇಲ್ವಿಚಾರಕರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟೇಸ್ಟ್ ಬಂಟ್ವಾಳ ಅವರು ಸ್ವಾಗತಿಸಿದರು. ಸೇವಾ ನಿರತರಾದ ವಸಂತಿ ಅವರು ಧನ್ಯವಾದ ಮಾಡಿದರು. ನಾವುರು ಸೇವ ನಿರತರಾದ ವಿಜಯ ಅವರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *