ಅಯ್ಯಪ್ಪ ಭಜನಾ ಮಂದಿರ ಮಜೀರ್ಪಳ್ಳ ಕಟ್ಟೆ ಶಾಸ್ತಾನಗರ ನೂತನ ಪದಾಧಿಕಾರಿಗಳ ಆಯ್ಕೆ

Share with

ಕಿಳಿಂಗಾರ್: ಶ್ರೀ ಅಯ್ಯಪ್ಪ ಭಜನಾ ಮಂದಿರ ಮಜೀರ್ಪಳ್ಳ ಕಟ್ಟೆ ಶಾಸ್ತಾನಗರ ಕಿಳಿಂಗಾರ್ ಇದರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಅಧ್ಯಕ್ಷರಾಗಿ ಸುಧಾಕರ ಬಿ., ಕಾರ್ಯದರ್ಶಿಯಾಗಿ ಉದಯ ಎಂ., ಕೋಶಾಧಿಕಾರಿಯಾಗಿ ಶರತ್ ಹಾಗೂ ಇನ್ನಿತರ ಪದಾಧಿಕಾರಿಗಳನ್ನು ಆರಿಸಲಾಯಿತು.


Share with

Leave a Reply

Your email address will not be published. Required fields are marked *