ಮಂಜೇಶ್ವರ: ಬಂಗ್ರ ಮಜೇಶ್ವರ ಶ್ರೀ ಕಾಳಿಕಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಧನುರ್ಮಾಸ ಪೂಜೆ ಜ.14ರಂದು ಸಮಾಪ್ತಿಗೊಳ್ಳಲಿದೆ. ಅಂದು ಮುಂಜಾನೆ 3ಗಂಟೆಗೆ ಪಂಚಾಮೃತ ಅಭಿಷೇಕ , ಮಹಾಭಿಷೇಕ, ಅಲಂಕಾರ, 5:45 ತಂತ್ರಿಗಳ ಆಗಮನ, ದೀಪೋತ್ಸವ ಪ್ರಾರಂಭ , 6:15 ಕ್ಕೆ ಮಹಾಮಂಗಳಾರತಿ.
ಪ್ರಾರ್ಥನೆ, ಪ್ರಸಾದ ವಿತರಣೆ, ಲಘು ಉಪಹಾರ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೀಪೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕ್ಷೇತ್ರದ ಪ್ರಧಾನ ಅರ್ಚಕರಾದ ಪ್ರಕಾಶ್ಚಂದ್ರ ಶ್ರೌತಿ ಹಾಗೂ ಆಡಳಿತ ಸಮಿತಿ ವಿನಂತಿಸಿದ್ದಾರೆ.