ಉಪ್ಪಳ: ಕರ್ನಾಟಕ ಸರ್ಕಾರದ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಸಮಾಜ ಸೇವೆಗಾಗಿ ಪದ್ಮನಾಭ ನರಿಂಗಾನ ಪಡೆದಿರುತ್ತಾರೆ. ಇವರನ್ನು ಚಿಣ್ಣರ ಚಿಲುಮೆ ಸಂಘಟಕ ಸಮಿತಿಯ ನೇತೃತ್ವದಲ್ಲಿ ಅಭಿನಂದಿಸಲಾಯಿತು. ಈ ಸಂರ‍್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಡಾ.ವಿಜಯ್ ಪಂಡಿತ್ ಭಗವತಿ ಉಪ್ಪಳ, ನರ‍್ದೇಶಕರಾದ ಅಶೋಕ್ ಕೊಡ್ಲಮೊಗರು,ಸಾಂಸ್ಕೃತಿಕ ಕರ‍್ಯರ‍್ಶಿ ಪವನ್ ಹೊಸಂಗಡಿ, ಮುರುಗೇಶ್ ಪಚ್ಲ೦ಪಾರೆ, ರಾಜೇಶ್ ಕೊಡ್ಲಮೊಗರು,ಪ್ರಿಜ್ಜು ಬಳ್ಳಾರ್, ರಘುರಾಮ್ ಛತ್ರ೦ಪಳ್ಳ ಮೊದಲಾದವರು ಉಪಸ್ಥಿತರಿದ್ದರು