ಬೆಂಗಳೂರಿನಲ್ಲಿ ವ್ಯಕ್ತಿ ಬಳಿ ಹ್ಯಾಂಡ್‌ ಗ್ರೇನೇಡ್‌ ಪತ್ತೆ!

Share with


ಬೆಂಗಳೂರು :    ವ್ಯಕ್ತಿ ಬಳಿ ಹ್ಯಾಂಡ್‌ ಗ್ರೇನೇಡ್‌ ಪತ್ತೆಯಾಗಿದ್ದು,  ಈ  ಘಟನೆ ಸಂಪಿಗೆಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
 

ಅಬ್ದುಲ್‌ ರೆಹಮಾನ್‌ ಎಂಬಾತನ ಬ್ಯಾಗ್‌ನಲ್ಲಿ ಹ್ಯಾಂಡ್‌ ಗ್ರೇನೇಡ್‌ ಪತ್ತೆಯಾಗಿದ್ದು,ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.  ಈ ಕುರಿತು ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *