ಪ್ರಜ್ವಲ್‌ ರೇವಣ್ಣಗೆ ಶಿಕ್ಷೆ ಕೊಡಿಸಿದ ಪೊಲೀಸ್ ತನಿಖಾ ತಂಡಕ್ಕೆ ಭರ್ಜರಿ ಬಹುಮಾನ!

Share with

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಸೇರಿದಂತೆ ಪೊಲೀಸ್ ಇಲಾಖೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿರುವ ವಿವಿಧ ದರ್ಜೆಯ ಅಧಿಕಾರಿ, ಸಿಬ್ಬಂದಿಗೆ ರಾಜ್ಯ ಸರ್ಕಾರ ನಗದು ಬಹುಮಾನ ಮಂಜೂರು ಮಾಡಿದೆ.

DG, IGP ದರ್ಜೆ ಅಧಿಕಾರಿಗಳಿಗೆ ತಲಾ ₹20 ಸಾವಿರದಂತೆ ಒಟ್ಟು ₹25 ಲಕ್ಷ, DGP, ADGP, IGP(ರಾಜ್ಯ ವ್ಯಾಪ್ತಿ) ತಲಾ ₹8 ಸಾವಿರದಂತೆ ಒಟ್ಟು ₹3 ಲಕ್ಷ, ಇತರೆ ಅಧಿಕಾರಿಗಳಿಗೆ ತಲಾ 5 ಸಾವಿರದಂತೆ ಒಟ್ಟು ₹2 ಲಕ್ಷ. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಲಾ 5 ಸಾವಿರದಂತೆ ಒಟ್ಟು ₹1 ಲಕ್ಷ.


Share with

Leave a Reply

Your email address will not be published. Required fields are marked *