ಉಜಿರೆ ನಿವಾಸಿಯ ಕಳೆದು ಹೋದ ಬ್ಯಾಗ್‌.. ತಂದು ಕೊಟ್ಟವರಿಗೆ ಸೂಕ್ತ ಬಹುಮಾನ

Share with

ಉಜಿರೆ ನಿವಾಸಿ ಲತೇಶ್ ರವರ ಹಣದ ಬ್ಯಾಗ್‌ ಕಳೆದುಹೋಗಿರುತ್ತದೆ.

ಬೆಳ್ತಂಗಡಿ: ಅ.19ರಂದು ಸಂಜೆ 4ರಿಂದ 5ಗಂಟೆ ಸುಮಾರಿಗೆ ಉಜಿರೆಯಿಂದ ಸೋಮಂತಡ್ಕ ಕಡೆಗೆ ಪ್ರಯಾಣಿಸುವ ಸಂದರ್ಭ ಉಜಿರೆ ನಿವಾಸಿ ಲತೇಶ್ ರವರ ಹಣದ ಬ್ಯಾಗ್‌ ಕಳೆದುಹೋಗಿರುತ್ತದೆ. ಅದರಲ್ಲಿ ರೂ.2.80 ಲಕ್ಷ ನಗದು ಇದ್ದು ಸಿಕ್ಕಿದವರು, ಅಥವಾ ಈ ಬಗ್ಗೆ ಮಾಹಿತಿವುಳ್ಳವರು ಮಾನವೀಯತೆಯ ನೆಲೆಯಿಂದ ಹಿಂತಿರುಗಿಸುವಂತೆ ಲತೇಶ್ ಅವರು ವಿನಂತಿಸಿಕೊಂಡಿದ್ದಾರೆ.

ಕಳೆದು ಹೋದ ಬ್ಯಾಗ್ ದೊರೆಯುವಂತೆ ಅವರು ಈಗ ಕೊರಗಜ್ಜನ ಮೊರೆ ಹೋಗಿದ್ದಾರೆ. ಸಿಕ್ಕಿದವರು ತಂದುಕೊಟ್ಟಲ್ಲಿ ಸೂಕ್ತ ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ. ಸಂಪರ್ಕಕ್ಕಾಗಿ ಲತೇಶ್: 9900406602/9901633870


Share with

Leave a Reply

Your email address will not be published. Required fields are marked *