ಆಮ್ ಆದ್ಮಿ MLA ಅರೆಸ್ಟ್.. ಕೇಜಿವಾಲ್ ಕೆಂಡ!

Share with

ಗುಜರಾತ್‌ನಲ್ಲಿ ಆಮ್ ಆದ್ಮ ಪಕ್ಷದ ಶಾಸಕ ಚೈರ್ತ ವಾಸವ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನರ್ಮದಾ ಜಿಲ್ಲೆಯ ಪಂಚಾಯತ್‌ ಕಚೇರಿಯಲ್ಲಿ ನಡೆದ ಸಭೆಯ ವೇಳೆ ವಾಗ್ವಾದವು ಘರ್ಷಣೆಗೆ ತಿರುಗಿದ್ದೇ ಇದಕ್ಕೆ ಕಾರಣ.

ಕೊಲೆ ಯತ್ನ, ಮಾನಭಂಗ ಮತ್ತು ಬೆದರಿಕೆ ಮುಖ್ಯ ಆರೋಪಗಳು ಕೇಳಿಬಂದಿವೆ. ಆದರೆ ಅರವಿಂದ್ ಕೇಜ್ರವಾಲ್ ಇದನ್ನು ಬಲವಾಗಿ ಖಂಡಿಸಿದ್ದಾರೆ. ವಿಸಾವದರ್‌ ಉಪಚುನಾವಣೆಯ ಸೋಲಿನ ಹತಾಶೆಯಿಂದ ಬಿಜೆಪಿ ಈ ಕ್ರಮ ಕೈಗೊಂಡಿದೆ ಎಂದು ಅವರು ಆರೋಪಿಸಿದ್ದಾರೆ.


Share with

Leave a Reply

Your email address will not be published. Required fields are marked *