ನಟಿ ರಮ್ಯಾಗೆ ಟಾಂಗ್ ಕೊಟ್ಟ ನಟಿ ರಕ್ಷಿತಾ ಪ್ರೇಮ್

Share with

ದರ್ಶನ್ ಅಭಿಮಾನಿಗಳು ಅಶ್ಲೀಲ ಮೆಸೇಜುಗಳು ಕಳುಹಿಸಿರುವ ಬಗ್ಗೆ ದೂರು ದಾಖಲಿಸಲು ನಟಿ ರಮ್ಯಾ ಮುಂದಾಗಿದ್ದಾರೆ. ಇಂತಹ ಮನಸ್ಥಿತಿಯವರಿಂದ ಸಮಾಜ ಹಾಳಾಗುತ್ತಿದೆ ಎಂದು ರಮ್ಯ ಗುಡುಗಿದ್ದರು.

ಈ ವಿಚಾರಕ್ಕೆ ಇದೀಗ ರಕ್ಷಿತಾ ಪ್ರೇಮ್ ಎಂಟ್ರಿ ಕೊಟ್ಟಿದ್ದು ನಟಿ ರಮ್ಯಾಗೆ ಟಾಂಗ್ ಕೊಟ್ಟಿದ್ದಾರೆ. ಜನರ ಮಾನಸಿಕ ಆರೋಗ್ಯ ನೋಡೋಕೆ ಸಾಧ್ಯವಿಲ್ಲ. ದಯವಿಟ್ಟು ಯಾವಾಗಲೂ ದಯೆಯಿಂದ ಇರಿ ಎಂದು ರಕ್ಷಿತಾ ತಮ್ಮ ಸಾಮಾಜಿಕ ಜಾಲತಾಣ ಇನ್ಸಾದಲ್ಲಿ ಸ್ಟೋರಿ ಹಾಕಿ ಟಾಂಗ್ ಕೊಟ್ಟಿದ್ದಾರೆ.


Share with

Leave a Reply

Your email address will not be published. Required fields are marked *