
ಸಕಲೇಶಪುರ: ತಾಲ್ಲೂಕು ವ್ಯವಸಾಯೋತ್ಪಾನ್ನ ಮಾರಾಟ ಸಹಕಾರ ಸಂಘದಲ್ಲಿ 1350 ಮುಖ ಬೆಲೆ ಇರುವ DAP ಗೊಬ್ಬರವನ್ನು 1365 ರೂಗೆ ಮಾರಾಟ ಮಾಡಲಾಗುತ್ತಿದ್ದು. ರೈತನಿಗೆ ಎಲ್ಲಾ ಕಡೆಯಿಂದಲೂ ತೊಂದರೆ .
MRP ಬೆಲೆ ಪ್ರಿಂಟ್ ಆದ ಮೇಲೆ ಆ ವಸ್ತುವನ್ನು ಅದೇ ದರಕ್ಕೆ ಮಾರಾಟ ಮಾಡಬೇಕು ಆದರೆ ಇಲ್ಲಿ ಒಂದು ಚೀಲಕ್ಕೆ
15 ರೂಗಳನ್ನು ಜಾಸ್ತಿ ತೆಗೆದುಕೊಳ್ಳಲಾಗುತ್ತಿದೆ.
ಇದಕ್ಕೆ ಸಂಬಂಧಪಟ್ಟವರು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ರೈತರಿಗೆ ಆಗುತ್ತಿರುವ ನಷ್ಟ ತಪ್ಪಿಸಬೇಕೆಂದು ಇಲ್ಲದಿದ್ದರೆ ಇದರ ವಿರುದ್ಧ ಉಗ್ರ ಹೋರಾಟ ನೆಡೆಸಲಾಗುವುದೆಂದು.ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಗೌರವ ಕಾರ್ಯದರ್ಶಿ ಲೋಹಿತ್ ಕೌಡಹಳ್ಳಿ ಎಚ್ಚರಿಕೆ ನೀಡಿದ್ದಾರೆ.