ಅಡೂರು: ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

Share with

ಅಡೂರು: ಯುವಕನ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಡೂರು, ಮಣಿಯೂರು ಪೋಪ್ಪಣಗುರಿ ನಿವಾಸಿ ಸಂತೋಷ್ ಕುಮಾರ್(36) ಎಂಬವರ ಮೃತದೇಹ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಿನ್ನೆ (ಜು.16) ಈ ಘಟನೆ ನಡೆದಿದೆ.

ದಿ ನಾರಾಯಣರ ಪುತ್ರನಾಗಿರುವ ಮೃತರು ತಾಯಿ ದೇವಕಿ, ಸಹೋದರ ಶಶಿಕುಮಾರ, ಸಹೋದರಿ ಬಿಂದು ಎಂಬವರನ್ನು ಅಗಲಿದ್ದಾರೆ. ಆದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.


Share with

Leave a Reply

Your email address will not be published. Required fields are marked *