ದಿನ ಪತ್ರಿಕೆಯಲ್ಲಿ ಜಾಹೀರಾತು.. ಮಧ್ಯಾಹ್ನ ವಿಮಾನ ದುರಂತ..!! ಅಚ್ಚರಿ ಮೂಡಿಸಿದ ಜಾಹಿರಾತು

Share with

ಅಹಮದಾಬಾದ್ ವಿಮಾನ ದುರಂತ ದಿನದಂದೇ ಪತ್ರಿಕೆಯಲ್ಲಿ ಒಂದೇ ರೀತಿಯ ಜಾಹೀರಾತು ಪ್ರಕಟ ಆಗಿದೆ.

ಸದ್ಯ ಇದಕ್ಕೆ ಯಾರು ಟೀಕೆ, ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಘಟನೆ ನಡೆಯುವ ಬೆಳಗ್ಗೆ ಈ ಜಾಹೀರಾತು ಪ್ರಕಟಗೊಂಡಿರುವುದು ಅಚ್ಚರಿ ಮೂಡಿಸಿದೆ. ಜೂನ್ 12ರ ಬೆಳಗ್ಗೆ ಗುಜರಾತ್ ರಾಜ್ಯಾದ್ಯಂತ ಪ್ರಕಟವಾಗುವ ದಿನಪತ್ರಿಕೆಯೊಂದರ ಮುಖಪುಟದಲ್ಲಿ ಕಿಡ್‌ಜಾನಿಯಾ (KidZania)ದ ಜಾಹೀರಾತು ಪ್ರಕಟವಾಗಿದೆ. ಇದರಲ್ಲಿ ಬಂದಿರುವ ವಿಮಾನಕ್ಕೂ ಏರ್ ಇಂಡಿಯಾ ಎಂದು ಬರೆಯಲಾಗಿದ್ದು ಕಟ್ಟಡದಿಂದ ಹೊರ ಬಂದಂತೆ ಇದೆ.


Share with

Leave a Reply

Your email address will not be published. Required fields are marked *