Breaking News: ಏ‌ರ್ ಇಂಡಿಯಾ ವಿಮಾನ ಪತನ

Share with

ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ವಿಮಾನವು ಟೆಕ್‌ಆಫ್ ಆಗುತ್ತಿದ್ದಂತೆಯೇ 242 ಪ್ರಯಾಣಿಕರು ಇದ್ದ ಪತನವಾಗಿದೆ.

ಈ ವಿಮಾನದ ಹಿಂಭಾಗಕ್ಕೆ ಮರ ಡಿಕ್ಕಿಯಾಗಿದ್ದರಿಂದ ಏರ್ ಇಂಡಿಯಾಗೆ ಸೇರಿದ ಬೋಯಿಂಗ್ 787-8 ಡೀಮ್‌ಲೈಟ್ ವಿಮಾನ ಏಕಾಏಕಿಯಾಗಿ ನೆಲಕ್ಕೆ ಅಪ್ಪಳಿಸಿದ್ದು, ವಿಮಾನಕ್ಕೆ ಬೆಂಕಿ ಹೊತ್ತಿ ಉರಿಯುತ್ತಿದೆ. ಸದ್ಯ 7 ಅಗ್ನಿ ಶಾಮಕ ವಾಹನಗಳಿಂದ ಬೆಂಕಿ ನಂದಿಸಲಾಗುತ್ತಿದೆ.

ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


Share with