ನ್ಯೂಇಯರ್ ಸಂದರ್ಭದಲ್ಲಿ JIO ಹೊಸ ರೀಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸಿದೆ. ₹3,599 ಪ್ಲಾನ್ (ವಾರ್ಷಿಕ): ಪ್ರತಿದಿನ 2.5GB ಡೇಟಾ. ಅನಿಯಮಿತ ವಾಯ್ಸ್ ಕಾಲ್‌ಗಳು. ಪ್ರತಿದಿನ 100 SMS. ಇದರ ಜೊತೆಗೆ, ₹35,100 ಮೌಲ್ಯದ Google Gemini Pro ಪ್ಲ್ಯಾನ್ 18 ತಿಂಗಳವರೆಗೆ ಉಚಿತ ಸಿಗಲಿದೆ.

₹500 ಪ್ಲಾನ್ (28 ದಿನ): ಪ್ರತಿದಿನ 2GB ಡೇಟಾ. ಅನಿಯಮಿತ ವಾಯ್ಸ್ ಕಾಲ್ಸ್, 100 SMS. ಹಾಗೆಯೇ, ಹಲವಾರು OTT’ಗಳ ಚಂದಾದಾರಿಕೆ ಉಚಿತ. ₹103 ಪ್ಲಾನ್ 28 ದಿನಗಳವರೆಗೆ 5GB ಡೇಟಾ ಪಡೆಯಬಹುದು.




