ಅನಾರೋಗ್ಯ ಪೀಡಿತ ವೃದ್ಧೆಯನ್ನು 3 ಕಿ.ಮೀ. ಹೊತ್ತುಕೊಂಡು ಸಾಗಿದ ಗ್ರಾಮಸ್ಥರು

Share with

ಚಿಕ್ಕಮಗಳೂರು: ಅನಾರೋಗ್ಯದ ವೃದ್ಧೆಯೊಬ್ಬರನ್ನು 3 ಕಿ.ಮೀ. ವರೆಗೂ ರಸ್ತೆ ಇಲ್ಲದೆ ಮಲೆನಾಡಿನ ಹಳ್ಳಿಯವರು ತೂಗು ಸೇತುವೆ ಮೇಲೆ ಎತ್ತಿಕೊಂಡು ಸಾಗಿದ ಘಟನೆ ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಪಂ ವ್ಯಾಪ್ತಿಯ ನೆಲ್ಲಿಬೀಡು ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮಿ ಎಂಬ 70 ರ ವೃದ್ಧೆ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿದ್ದರು. ಆ ಹಳ್ಳಿಯಿಂದ ಮುಖ್ಯ ರಸ್ತೆಗೆ ಬರಲು 3 ಕಿ.ಮೀ. ಸಾಗಬೇಕಾಗಿರುವುದರಿಂದ ಹಳ್ಳಿಯ ಕೆಲವರು ಸೇರಿಕೊಂಡು ಲಕ್ಷ್ಮಿ ಅವರನ್ನು ಹೊತ್ತುಕೊಂಡು ಬಂದ ದೃಶ್ಯ ಕಂಡುಬಂತು.


Share with

Leave a Reply

Your email address will not be published. Required fields are marked *