ಬಸ್‌ಸ್ಟ್ಯಾಂಡ್‌ ಬಳಿಯ ಮನೆಯೊಂದರ ಕೆರೆಯಲ್ಲಿ ಅಪರಿಚಿತ ಶವ ಪತ್ತೆ!

Share with

ವಿಟ್ಲ: ಅಪರಿಚಿತ ಶವವೊಂದು ವಿಟ್ಲ ಪ್ರೈವೇಟ್‌ ಬಸ್‌ ನಿಲ್ದಾಣದ ಹತ್ತಿರದ ಮನೆಯೊಂದರ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.



ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.


Share with

Leave a Reply

Your email address will not be published. Required fields are marked *