ಚಂದ್ರನ ಮತ್ತೊಂದು ಚಿತ್ರ ಕ್ಲಿಕ್ಕಿಸಿದ ಚಂದ್ರಯಾನ -3

Share with

ಚಂದ್ರಯಾನ -3

ಇಸ್ರೋದ ಚಂದ್ರಯಾನ-3 ಲ್ಯಾಂಡರ್ ಚಂದ್ರನ ಸಮೀಪಕ್ಕೆ ಬಂದಿದೆ. ಇತ್ತೀಚೆಗಷ್ಟೇ ಲ್ಯಾಂಡರ್ ತೆಗೆದ ಫೋಟೋವನ್ನು ಇಸ್ರೋ ಬಿಡುಗಡೆ ಮಾಡಿದೆ.

ಚಂದ್ರನ ಆರ್ಬಿಟ್ ಅಳವಡಿಕೆಯ ನಂತರ ‘ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ (ಎಲ್‌ಎಚ್‌ಸಿ)’ ತೆಗೆದ ಚಂದ್ರನ ಚಿತ್ರವನ್ನೂ ಬಿಡುಗಡೆ ಮಾಡಿದೆ. ಜು. 14ರಂದು ಚಂದ್ರಯಾನ-3 ನೌಕೆ ಉಡಾವಣೆ ಮಾಡಲಾಗಿತ್ತು. ಆ. 5ರಂದು ಯಶಸ್ವಿಯಾಗಿ ಚಂದ್ರನ ಅಂಗಳ ಪ್ರವೇಶಿಸಿತ್ತು.


Share with

Leave a Reply

Your email address will not be published. Required fields are marked *