
ಸಕಲೇಶಪುರ : ವಿಶ್ವ ಹಿಂದೂ ಪರಿಷತ್ ವತಿಯಿಂದ ಬಕ್ರೀದ್ ಹಬ್ಬದ ಪ್ರಯುಕ್ತ ಗೋಸಾಗಟ ಹಾಗೂ ಗೋಹತ್ಯೆ ತಡೆಯಲು ಡಿವೈಎಸ್ಪಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಕರಡಿಗಾಲ ಹರೀಶ್ ಬಜರಂಗದಳ, ಜಿಲ್ಲಾ ಸಹ ಸಂಯೋಜಕ ಕಿಶೋರ್ ಶೆಟ್ಟಿ, ತಾಲೂಕ್ ಅಧ್ಯಕ್ಷರಾದಂತಹ ಬಿರಡಹಳ್ಳ್ಳಿ ಬಾಲಕೃಷ್ಣ, ತಾಲೂಕ್ ಕಾರ್ಯದರ್ಶಿ ಯಡವರಹಳ್ಳಿ ಲೋಹಿತ್, ತಾಲೂಕು ಸಹ ಕಾರ್ಯದರ್ಶಿ ಹಾರ್ಲೆ ಕೂಡಿಗೆ ರವಿ. ಹಾಗೂ ಸಾಮಾಜಿಕ ಕಾರ್ಯಕರ್ತ ಆಟೋ ರವಿ ಉಪಸ್ಥಿತರಿದ್ದರು.*