ನೇಮಕಾತಿ ಸಂಸ್ಥೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಒಟ್ಟು ಹುದ್ದೆ: 04
ಉದ್ಯೋಗದ ಸ್ಥಳ: ಬೆಂಗಳೂರು
ಹುದ್ದೆಯ ಹೆಸರು: ವಿವಿಧ ಹುದ್ದೆ
ವಿದ್ಯಾರ್ಹತೆ: ಯಾವುದೇ ಅಧಿಕೃತ ವಿವಿಯಿಂದ ಪದವಿ, ಉನ್ನತ ಪದವಿ, ಎಸ್ ಎಸ್ ಎಲ್ ಸಿ, ಪಿಯುಸಿ ಪದವಿ.
ವಯೋಮಿತಿ: ಅಭ್ಯರ್ಥಿಗಳು ಗರಿಷ್ಠ 60 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ: ಇಲ್ಲ
ಅರ್ಜಿ ಸಲ್ಲಿಕೆ ವಿಧಾನ: ಆಫ್ ಲೈನ್
ಅರ್ಜಿ ಸಲ್ಲಿಸುವ ವಿಳಾಸ: Directorate, Department of Women and Child Development, PWD Building, Anand Rao Circle, Bengaluru-560009.
ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ: 23-12-2025
ಅಧಿಕೃತ ವೆಬ್ ಸೈಟ್: dwcd.karnataka.gov.in




