
ಸೋರೆಕಾಯಿ ಸೇವನೆಯಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ.ಇದರಲ್ಲಿ 90%ಕ್ಕಿಂತ ಹೆಚ್ಚು ನೀರಿನ ಅಂಶವಿದ್ದು, ಇದು ತ್ವಚೆಯನ್ನು ನಯವಾಗಿಸುತ್ತದೆ. ಜೊತೆಗೆ ಇದು ದೇಹದಲ್ಲಿನ ಕಲ್ಮಶ ಹೊರಹಾಕುವ ಸಾಮರ್ಥ್ಯ ಹೊಂದಿದ್ದು, ಜೀರ್ಣಕ್ರಿಯೆ ಸರಾಗಗೊಳಿಸುತ್ತದೆ. ಇದರಲ್ಲಿನ ವಿಟಮಿನ್ C ಚರ್ಮ ಸುಕ್ಕು ಕಟ್ಟುವುದನ್ನು ತಡೆಯುತ್ತದೆ.
ಕೊಲಾಜೆನ್ ಉತ್ಪಾದನೆ ಹೆಚ್ಚಿಸಿ, ಚರ್ಮವನ್ನು ಹೊಳಪಿಗೆ ತಿರುಗಿಸುತ್ತದೆ. ದೇಹವನ್ನು ತಂಪಾಗಿಸಲಿದ್ದು, ಉರಿಯೂತ ಕಡಿಮೆ ಮಾಡುತ್ತದೆ.