ನೀವು ಭೂಮಿ ಖರೀದಿಸಲು ಯೋಚಿಸುತ್ತಿದ್ದೀರಾ?

Share with

ಭೂಮಿಯನ್ನು ಖರೀದಿಸಲು ಮುಂದಾದಾಗ ಹಲವು ಅಂಶಗಳನ್ನು ಗಮನಿಸಬೇಕಾಗಿದೆ. ಭೂಮಿ ಖರೀದಿದಾರರು ಖರೀದಿ ಮಾಡುವ ಮೊದಲು ಪಹಣಿ (RTC)ಯಲ್ಲಿನ ಈ ಕೆಳಗಿನ ಅಂಶಗಳನ್ನು ಗಮನಿಸಬೇಕು. ಇದು ನೀವು ಮೋಸ ಹೋಗುವುದನ್ನು ತಪ್ಪಿಸುತ್ತದೆ.

*ಭೂಮಿಯ ಮಾಲೀಕರ ಹೆಸರು, *ಭೂಮಿಯ ಗಾತ್ರ, *ಭೂಮಿಯ ಪ್ರಕಾರ, *ಆಸ್ತಿಯನ್ನು ಬಾಡಿಗೆಗೆ ಪಡೆದವರ ಮಾಹಿತಿ *ಆಸ್ತಿಯನ್ನು ಅಡಮಾನವಿಟ್ಟು ಪಡೆದ ಯಾವುದೇ ಸಾಲದ ಮಾಹಿತಿ *ಭೂಮಿಯಲ್ಲಿ ಬೆಳೆಯುವ ಬೆಳೆಗಳ ವಿಧಗಳು ಬಗ್ಗೆ ಗಮನಿಸಬೇಕು.


Share with

Leave a Reply

Your email address will not be published. Required fields are marked *