
ಹಾಸನ: ಹೊಸ ಬಸ್ ನಿಲ್ದಾಣದಲ್ಲಿ ಮಗುವನ್ನು ಹಿಡಿದು ಬಸ್ ಹತ್ತುತ್ತಿದ್ದ ಮಹಿಳೆಯಿಂದ ಚಿನ್ನದ ಸರ ತೆಗೆಯಲು ಯತ್ನಸಿದ್ದು, ಮೊದಲು ಬಸ್ ಹತ್ತುತ್ತಿದ್ದ ಮತ್ತೊಬ್ಬ ಮಹಿಳೆಯಿಂದ ರಕ್ಷಣೆ.
ಸ್ಥಳೀಯ ಹಾಸನದ ಸ್ಥಳೀಯ ಯುವಕರಿಂದ ಮಹಿಳೆಯ ರಕ್ಷಿಸಿ, ಖದೀಮನನ್ನು ಬೆನ್ನಟ್ಟಿದ ಸ್ಥಳೀಯರು ಖದೀಮನನ್ನು ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದರು.
ಹಾಸನದಲ್ಲಿ ದಿನೇ ದಿನೇ ಅಪರಾಧ ಕಳ್ಳತನ ಹೆಚ್ಚುತ್ತಿದೆ, ಅತೀ ಎಚ್ಚರಿಕೆಯಿಂದ ಇರಬೇಕು.