ಮಕ್ಕಳಿಗೆ ಸಂಸ್ಕಾರದ ಜೊತೆಗೆ ಉತ್ತಮ ವಿದ್ಯೆ  ಕಲಿಕೆ.

ಮಕ್ಕಳಿಗೆ ಒಳ್ಳೆಯ ಸಂಸ್ಕಾರದ ಜೊತೆಗೆ ಉತ್ತಮ ವಿದ್ಯೆ ಸಿಗುವ  ಶಾಲೆಯ ಹುಡುಕಾಟದಲ್ಲಿ ಇದ್ದೀರಾ?…

ಕೊಲೆಯಾದ ಸಂಪತ್ ಕೊಲೆಗಾರರ ಬಂಧನ.

ಯಸಳೂರು ಹೋಬಳಿಯ ಬಾಣಗೆರಿ ಅರಣ್ಯದಲ್ಲಿ ಕೊಲೆಯಾದ ಸೋಮವಾರಪೇಟೆ ಚೌಡ್ಲು ಗ್ರಾಮದ ನಿವಾಸಿ ಸಂಪತ್…

ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕನ ನೂತನ ಕಂಪ್ಯೂಟರ್ ಶಾಖೆಯ ಉದ್ಘಾಟನೆ

ತಾಲೂಕಿನ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ನೂತನ ಕಂಪ್ಯೂಟರ್…

ಮಾಜಿ ಪ್ರಧಾನಿ ಹೆಚ್ .ಡಿ . ದೇವೇಗೌಡರ ಜನ್ಮದಿನ ಆಚರಣೆ .

ಮಾಜಿ ಪ್ರಧಾನಿ ಹೆಚ್ .ಡಿ . ದೇವೇಗೌಡರ 93ನೇ ಜನ್ಮದಿನವನ್ನು ಆಲೂರು ತಾಲೂಕು…

ಭಾರತದ ರಕ್ಷಣೆಗಾಗಿ ತಿರಂಗ ಯಾತ್ರೆ.

ಭಾರತದ ರಕ್ಷಣೆಗಾಗಿ, ನಾಗರಿಕರು ಮತ್ತು ಸೇನೆಗಾಗಿ, ತಿರಂಗ ಯಾತ್ರೆಯ ಪ್ರಚಾರ ಕಾರ್ಯಕ್ರಮವು ಮೇ…

ಅಂಗನವಾಡಿ ಕಾರ್ಯಕರ್ತೆಯರು  ಎಐಟಿಯುಸಿ ನೇತೃತ್ವದಲ್ಲಿ ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ.

  ಹಾಸನ: ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ (ನಿವೃತ್ತಿ ಸಬ್)…

ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ವಿಜಯ.

ಮತದಾರರು ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ರೈತರಿಗೆ ಅನುಕೂಲವಾಗಬೇಕು ಹಾಗೂ ಭ್ರಷ್ಟಾಚಾರ ರಹಿತವಾದ…

ರಾಸುಗಳ ಸಾಕಾಣಿಕೆಯಲ್ಲಿ  ಹಾಸನ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನ.

ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ವೆಂಕಟೇಶ್ ಮಾತನಾಡಿ, ರಾಸುಗಳ ಸಾಕಾಣಿಕೆಯಲ್ಲಿ ಬೆಳಗಾವಿ ಮೊದಲ…

ಭೀಕರ ಅಪಘಾತ; ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ

ಇಂದು ಮಧ್ಯಾಹ್ನ ಸುಮಾರು 3ಗಂಟೆಯ ವೇಳೆಯಲ್ಲಿ ನಿಂತಿದ್ದ ಲಾರಿಗೆ. ಬೈಕ್ ಸವಾರ ಡಿಕ್ಕಿ.

ಮನಮುಟ್ಟಿದ “ರಾಜಕುಮಾರ…ತಾಳು” ನಾಟಕ

ಮೇ 15 – ಜೈ ಕರ್ನಾಟಕ ಸಂಘ ಬೆಳ್ಳೇಕೆರೆ (ರಿ) ಇದರ ವತಿಯಿಂದ…