ಈ ಕೀಟ ಕಚ್ಚಿದ್ರೆ ಕ್ಷಣದಲ್ಲೇ ಸಾವು ಖಚಿತ ; ಸುಳ್ಳು ಸಂದೇಶಕ್ಕೆ ರೈತರು ಕಂಗಾಲು !

ಹೊಸದೊಂದು ವಿಚಿತ್ರ ಕೀಟ ಬಂದಿದೆ. ಈ ಕೀಟ ಕಚ್ಚಿದ್ರೆ ಕೆಲವೇ ಕ್ಷಣಗಳಲ್ಲಿ ಸಾವು…

ಪುತ್ತೂರಿನಲ್ಲಿ ‌ಮತ್ತೇ ಹಿಂದುತ್ವ VS ಬಿಜೆಪಿ ಮಧ್ಯೆ ಏರ್ಪಟ್ಟಿದೆ ಬಿಗ್ ಫೈಟ್ !

2024 ರ ಲೋಕಸಭಾ ಚುನಾವಣೆಗೆ ಕರಾವಳಿ ಭಾಗದಲ್ಲಿ ಬಿಜೆಪಿ ಬಾರಿ ಸಿದ್ಧತೆ ಮಾಡಿಕೊಳ್ಳುತ್ತಿದೆ.…

ಪೂರ್ಣವಾಗಿ ಪಠ್ಯಪುಸ್ತಕ ಪರಿಷ್ಕರಣೆ ಆಗಲಿದೆ : ಸಚಿವ ಮಧು ಬಂಗಾರಪ್ಪ

ಮಂಗಳೂರು: ಪೂರ್ಣವಾಗಿ ಪಠ್ಯ ಪುಸ್ತಕ ಪರಿಷ್ಕರಣೆ ಆಗಲಿದೆ ಎಂದು ಶಾಲಾ ಶಿಕ್ಷಣ ಸಚಿವ…

ಮಣಿಪುರ ಪ್ರಕರಣ, ಓರ್ವ ಪ್ರಮುಖ ಆರೋಪಿ ಬಂಧನ, ಇತರರಿಗೆ ಹುಡುಕಾಟ!

ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿಸಿದ ಘಟನೆಗೆ ದೇಶ ವಿದೇಶದಲ್ಲಿ ಆಕ್ರೋಶ…

ಇವರು ಖರೀದಿಸಿದ ಒಂದು ಟವಲ್ ಬೆಲೆ 60 ಸಾವಿರ ರೂ; ಇದಪ್ಪಾ ಐಷಾರಾಮಿ ಜೀವನ ಅಂದ್ರೆ !

ಯೂಟ್ಯೂಬರ್ ಯದುಪ್ರಿಯಂ ಮೆಹ್ತಾ ಇತ್ತೀಚೆಗೆ 60,000ರೂ. ಮೌಲ್ಯದ ಒಂದು ಟವೆಲ್ ಖರೀದಿಸಿದ ವಿಡಿಯೋ…

ಮೊಬೈಲ್​ ಜಾಸ್ತಿ ನೋಡಬೇಡ ಎಂದ ಪೋಷಕರು, ಮುಂದೆ ನಡೆದಿದ್ದಾದರೂ ಏನು ?

ಮೊಬೈಲ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಬಾಲಕಿ ಜಲಪಾತಕ್ಕೆ ಹಾರಿದ ಘಟನೆ ಛತ್ತೀಸ್ ಘರ್…

ಮಧ್ಯರಾತ್ರಿ ನಿದ್ದೆಗಣ್ಣಲ್ಲಿ ಕೊರಗಜ್ಜನ ಸನ್ನಿಧಿಗೆ ಹೋಗಿ ಮನೆಗೆ ವಾಪಸ್ಸಾದ ಮಗು!

ಇದೀಗ ಉಡುಪಿ ಜಿಲ್ಲೆಯಲ್ಲಿ ಮತ್ತೊಂದು ಕೊರಗಜ್ಜ ಪವಾಡವೇ ನಡೆದಿದೆ. ಕೊರಗಜ್ಜ ದೈವ ದಕ್ಷಿಣ…

ತಾಯಿಯ ಪಿಂಡ ಪ್ರದಾನಕ್ಕೆ ತೆರಳಿದ್ದ ಮಗನ ಸಾವು!

ತನ್ನ ತಾಯಿಯ ಪಿಂಡ ಪ್ರದಾನಕ್ಕೆ ತೆರಳಿದ್ದ ಮಗ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ…

ಹೃದಯ ಶಸ್ತ್ರ ಚಿಕಿತ್ಸೆಗಾಗಿ 3 ದಿನದ ಕೂಸು ಜೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ಶಿಫ್ಟ್!

ಶಿವಮೊಗ್ಗ: ತೆರೆದ ಹೃದಯ ಚಿಕಿತ್ಸೆಯ ಹಿನ್ನೆಲೆ ಮೂರು ದಿನದ ಮಗುವನ್ನು ಶಿವಮೊಗ್ಗದಿಂದ ಬೆಂಗಳೂರಿನ…

ಮಂಗಳೂರು: ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು!

ವಾಟ್ಸಪ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸ್ ನಿಗಾ..