ಉತ್ತರ ಪ್ರದೇಶ: ವಸತಿ ಶಾಲೆಯಲ್ಲಿ ವಿಷಪೂರಿತ ಆಹಾರ ಸೇವಿಸಿ 80 ಮಕ್ಕಳು ಅಸ್ವಸ್ಥ

ಉತ್ತರ ಪ್ರದೇಶ : ವಸತಿ ಶಾಲೆಯಲ್ಲಿ ವಿಷಪೂರಿತ ಆಹಾರ ಸೇವಿಸಿ 80 ಮಕ್ಕಳು…

ಪ್ರಧಾನಿ ನಿವಾಸದಿಂದ ಸಿಕ್ಕಿದ್ದೆಲ್ಲ ದೋಚಿದ ಪ್ರತಿಭಟನಾಕಾರರು!

ಢಾಕಾ: ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಅತ್ತ ಪ್ರಧಾನಿ ಶೇಖ್‌ ಹಸೀನಾ ಅವರು…

ಉಡುಪಿ: ದೂರದರ್ಶನದ ಉಡುಪಿ ವರದಿಗಾರರಾದ ಜಯಕರ ಸುವರ್ಣ ನಿಧನ

ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಹಾಗೂ ದೂರದರ್ಶನದ ಉಡುಪಿ…

ಸ್ವದೇಶಿ ತಂತ್ರಜ್ಞಾನದೊಂದಿಗೆ ಸಿದ್ಧಗೊಂಡ ಬಿಎಸ್​ಎನ್​ಎಲ್ 4ಜಿ, ಯಾವಾಗ ಸಿಗಲಿದೆ ಹೈ ಸ್ಪೀಡ್ ಇಂಟರ್ನೆಟ್?

ಟೆಲಿಕಾಂ ಖಾಸಗಿ ಸಂಸ್ಥೆಗಳೊಂದಿಗೆ ಸ್ಪರ್ಧಿಸಲಾಗದೆ ನೆಲಕಚ್ಚಿದ್ದ ಬಿಎಸ್​ಎನ್​ಎಲ್​ ಮತ್ತೆ ಮೇಲೇಳಲು ಸಿದ್ಧವಾಗಿದೆ. ಈಗ…

ಭಾರತ ಹಾಕಿ ತಂಡಕ್ಕೆ ಆಘಾತ; ಸೆಮಿಫೈನಲ್‌ ಪಂದ್ಯದಿಂದ ತಂಡದ ಸ್ಟಾರ್ ಡಿಫೆಂಡರ್ ನಿಷೇಧ..!

ಪ್ಯಾರಿಸ್ : ಒಲಿಂಪಿಕ್ಸ್‌ನಲ್ಲಿ ಅಮೋಘ ಆಟ ಪ್ರದರ್ಶಿಸುತ್ತಿರುವ ಭಾರತ ಹಾಕಿ ತಂಡ, ಸೆಮಿಫೈನಲ್​ಗೆ…

ಬೀಡಿ ಗುತ್ತಿಗೆದಾರ ನಿಧನ

ಪೈವಳಿಕೆ: ಬಾಯಿಕಟ್ಟೆ ಪಾಂಡ್ಯಡ್ಕ ನಿವಾಸಿ ಬೀಡಿ ಗುತ್ತಿಗೆದಾರ, ಸಿಪಿಐ ಹಿರಿಯ ಕಾರ್ಯಕರ್ತ ನಾರಾಯಣ…

ಯುವಕ ಹೃದಯಘಾತದಿಂದ ನಿಧನ

ಉಪ್ಪಳ: ಪೈವಳಿಕೆ ಭಂಡಾರ ನಿವಾಸಿ ಅಶೋಕ [೪೩] ಹೃದಯಘಾತದಿಂದ  ನಿಧನರಾದರು. ಮೃತರು ಎರಡು…

ಮಂಗಳೂರು: ಕೆತ್ತಿಕಲ್ ಗುಡ್ಡದ ಮೇಲಿವೆ 200ಕ್ಕೂ ಹೆಚ್ಚು ಮನೆ, ವಯನಾಡು ರೀತಿಯ ದುರಂತದ ಭೀತಿ

ಮಂಗಳೂರು : ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ, ಗುಡ್ಡ ಕುಸಿತದ ಪರಿಣಾಮ ನೂರಾರು…

ಉಡುಪಿ ನಗರದಲ್ಲಿ ಮತ್ತೆ ಕಳ್ಳತನ; ಬುಡ್ನಾರು ಬಳಿಯ ಮನೆಗೆ ನುಗ್ಗಿದ ಕಳ್ಳರು

ಉಡುಪಿ: ಖಾಲಿ ಮನೆಗಳನ್ನೇ ಗುರುತಿಸಿಕೊಂಡು ಕಳ್ಳತನ ನಡೆಸುವ ಘಟನೆ ಉಡುಪಿ ನಗರದಲ್ಲಿ ಮತ್ತೆ…

ವರ್ಕಾಡಿ ಬಳಿಯ ಬಜಿಲಾಡಿಯಲ್ಲಿ ಗುಡ್ಡೆ ಪ್ರದೇಶದಲ್ಲಿ ಭೂ ಕುಸಿತ : ಹಲವು ಕುಟುಂಬಗಳ ಸ್ಥಳಾಂತರ ಜಿಲ್ಲಾಧಿಕಾರಿಗಳ ಸಹಿತ ಅಧಿಕಾರಿಗಳಿಂದ  ಪರಿಶೀಲನೆ

ಮಂಜೇಶ್ವರ:  ಗುಡ್ಡೆ ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿ ಊರವರನ್ನು ಭಯ ಭೀತರನ್ನಾಗಿಸಿದ ಘಟನೆ…