ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ: ಬಿಜೆಪಿಗೆ ಸ್ಪಷ್ಟ ಬಹುಮತ

Share with

ಮಂಗಳೂರು: ಬಜಪೆ ಪಟ್ಟಣ ಪಂಚಾಯತ್ ಗೆ ನಡೆದ ಪ್ರಥಮ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಲಭಿಸಿದೆ.

ಒಟ್ಟು 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11ರಲ್ಲಿ ಜಯಬೇರಿ ಬಾರಿಸಿದರೆ ಕಾಂಗ್ರೆಸ್ -4, ಎಸ್ ಡಿಪಿಐ -3 ಹಾಗೂ ಪಕ್ಷೇತರ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.

ಬುಧವಾರ ಮಂಗಳೂರು ಮಿನಿ ವಿಧಾನಸೌಧದಲ್ಲಿ ಮತಗಳ ಎಣಿಕೆ ನಡೆಯಿತು.

ವಿಜೇತರ ವಿವರ:

ವಾರ್ಡ್ 1. ಯಶೋದಾ (ಬಿಜೆಪಿ)

ವಾರ್ಡ್ 2. ಪದ್ಮನಾಭ ಪೂಜಾರಿ (ಬಿಜೆಪಿ)

ವಾರ್ಡ್ 3. ಜಾಕೋಬ್ ಪಿರೇರ (ಕಾಂಗ್ರೆಸ್ )

ವಾರ್ಡ್ 4. ಸಿರಾಜ್ ಬಜ್ಜೆ (ಪಕ್ಷೇತರ )

ವಾರ್ಡ್ 5. ಗುಲ್ಸನ್ ಕರೀಂ (ಎಸ್ ಡಿಪಿಐ )

ವಾರ್ಡ್ 6.ವೀಣಾ ಡಿಸೋಜ (ಎಸ್ ಡಿಪಿಐ )

ವಾರ್ಡ್ 7.ಆಯಿಶ ಬಜೆ (ಎಸ್ ಡಿಪಿಐ )

ವಾರ್ಡ್ 8. ಲೋಕೇಶ್ ಪೂಜಾರಿ (ಬಿಜೆಪಿ)

ವಾರ್ಡ್ 9. ರಿತೇಶ್ ಶೆಟ್ಟಿ (ಬಿಜೆಪಿ)

ವಾರ್ಡ್ 10. ಶರ್ಮಿಳಾ ಶೆಟ್ಟಿ (ಬಿಜೆಪಿ)

ವಾರ್ಡ್ 11. ಚಿನ್ನಪ್ಪ ಸಾಲ್ಯಾನ್ (ಕಾಂಗ್ರೆಸ್)

ವಾರ್ಡ್ 12. ಕಿರಣ್ (ಕಾಂಗ್ರೆಸ್)

ವಾರ್ಡ್ 13. ಸುಪ್ರೀತಾ ಶೆಟ್ಟಿ (ಬಿಜೆಪಿ)

ವಾರ್ಡ್ 14. ಹಾಜಿರಾ ಫರ್ಝಾನ (ಕಾಂಗ್ರೆಸ್)

ವಾರ್ಡ್ 15. ದಿನೇಶ್ ಶೆಟ್ಟಿ ಕೆಂಜಾರು (ಬಿಜೆಪಿ)

ವಾರ್ಡ್ 16. ರಾಜೇಶ್ ಅಮೀನ್ ಆರ್.ಕೆ. (ಬಿಜೆಪಿ)

ವಾರ್ಡ್ 17. ಮಲ್ಲಿಕಾ ಚಂದ್ರಶೇಖರ್ (ಬಿಜೆಪಿ)

ವಾರ್ಡ್ 18. ರಕ್ಷಿತಾ ಶರತ್‌ (ಬಿಜೆಪಿ)

ವಾರ್ಡ್ 19. ಜಯಂತ್ ಪೂಜಾರಿ (ಬಿಜೆಪಿ).


Share with

Leave a Reply

Your email address will not be published. Required fields are marked *