ಬಂಟ್ವಾಳ: ಸುಭಾಶ್ ಯುವಕ ಮಂಡಲ ಸುಭಾಶ್ ನಗರದ ಮಾಜಿ ಅಧ್ಯಕ್ಷ, ಸಜೀಪಮೂಡ ಮುನ್ನೂರು ಏತ ನೀರಾವರಿ ಯೋಜನೆ ಸಮಿತಿ ಅಧ್ಯಕ್ಷ ಬರ್ಕೆಗುತ್ತು ಮಹಾಬಲ ರೈ (70) ಫೆ. 14 ರಂದು ಸ್ವಗ್ರಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರಿ, ಅಳಿಯ, ಮೂವರು ಮೊಮ್ಮಕ್ಕಳನ್ನು ಹಾಗು ಅಳಿಯ, ಅಪಾರ ಸಂಖ್ಯೆಯ ಬಂಧು ಮಿತ್ರರನ್ನು ಅಗಲಿದ್ದಾರೆ.
ಮಾಣಿ – ಉಳ್ಳಾಲ ರಸ್ತೆಯಲ್ಲಿ ಸಾಲು ಮರವನ್ನು ನೆಡಿಸಿ ಜನಪ್ರಿಯ ಸಾಮಾಜಿಕ ಕಾರ್ಯಕರ್ತರಾಗಿದ್ದರು
ಪ್ರಗತಿಪರ ಕೃಷಿಕ, ಕಳೆದ 40 ವರ್ಷಗಳಿಂದ ಬೀಡಿ ಗುತ್ತಿದಾರರು, ಅಕ್ಕಿ ಮಿಲ್ ಮಾಲಿಕರಾಗಿದ್ದರು. ವಿವಿಧ ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು.