ಪೈವಳಿಕೆ: ಬಾಯಾರು ಬಳಿಯ ಬೆರಿಪದವು ನಿವಾಸಿ ಹಿರಿಯ ವ್ಯಾಪಾರಿ ಶಂಕರ ಎನ್(88) ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ಇವರು ಬೆರಿಪದವು ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಸ್ಥಾಪಕ ಸದಸ್ಯರು ಹಾಗೂ ವಿವಿಧ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ದೇವಕಿ ಮಕ್ಕಳಾದ ಸುರೇಂದ್ರ, ರವೀಂದ್ರ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.