ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್(ರಿ)
ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ
ದಿನಾಂಕ ೧೭/೦೫/೨೦೨೪ ಹಾಗೂ ೧೮/೦೫/೨೦೨೪ ರಂದು Artificial Intelligence
& Cyber security ವಿದ್ಯಾರ್ಥಿಗಳಿಗೆ ಎರಡು ದಿನದ ಕಾರ್ಯಾಗಾರ
ಕಾರ್ಯಕ್ರಮ ನಡೆಯಿತು.
ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳಿಗೆ ನಿಯೋ ಇನ್ನೊವೇಶನ್ಸ್ & ಸ್ಕಿಲ್ಸ್
ಸಂಸ್ಥೆಯ ಸಹಯೋಗದೊಂದಿಗೆ ಅರ್ಟಿಫಿಷಿಯಲ್ ಇಂಟೆಲಿಜೆನ್ಸಿ
ವಿದ್ಯಾರ್ಥಿಗಳಿಗೆ ‘ಪೈತಾನ್’ ಕುರಿತಾಗಿ ಡಾಟಾ ಅನಾಲಿಸ್ಟ್ ಹಾಗೂ
ಸಂಶೋದಕರಾದ ಸ್ಯಾಮ್ ಸುಂದರ್ ಸಿಂಗ್ B.E, M.Tech,Phd Scholar ಇವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಗಾರದಲ್ಲಿ ೬೦ ವಿದ್ಯಾರ್ಥಿಗಳು, ಹಾಗೂ ಬಿ.ಸಿ.ಎ ವಿಭಾಗದ
ಮುಖ್ಯಸ್ಥರು, ಉಪನ್ಯಾಸಕರು ಉಪಸ್ಥಿತರಿದ್ದರು