
- ಕಣ್ಣುಗಳನ್ನು ಎಂದಿಗೂ ಬಿಸಿ ನೀರಿನಿಂದ ತೊಳೆಯಬಾರದು. ತಣ್ಣೀರು ಬಳಸಿ ಕಣ್ಣುಗಳನ್ನು ಸ್ವಚ್ಛಗೊಳಿಸಬೇಕು.
- ಕಣ್ಣುಗಳನ್ನು ಜೋರಾಗಿ ಉಜ್ಜಬಾರದು.
- ಮೊಬೈಲ್, ಕಂಪ್ಯೂಟರ್, ಟಿವಿ ನೋಡುವಾಗ ಕಣ್ಣುಗಳು ಒಣಗುತ್ತವೆ. ಹಾಗಾಗಿ ಪದೇಪದೇ ಕಣ್ಣು ಮಿಟುಕಿಸಬೇಕು.
- ಅತಿಯಾಗಿ ಐ ಡ್ರಾಪ್ಸ್ ಗಳನ್ನು ಬಳಸಬಾರದು. ಇದು ಕಣ್ಣುಗಳ ಒಣಗುವಿಕೆಗೆ ಕಾರಣವಾಗುತ್ತದೆ.
- ಕಣ್ಣಿಗೆ ಪಟ್ಟಿ ಅಥವಾ ಬಟ್ಟೆ ಕಟ್ಟಿ ಮಲಗಬಾರದು.
- ರಾತ್ರಿ ವೇಳೆ ಯಾವುದೇ ರೀತಿಯ ಐ ಮಾಸ್ಕ್ ಬಳಸಬೇಡಿ.




